LPG Subsidy : ಸಾರ್ವಜನಿಕರಿಗೆ ಸಿಹಿ ಸುದ್ದಿ | ಶೀಘ್ರವೇ ಖಾತೆಗೆ ಸಬ್ಸಿಡಿ ಜಮೆ!
ಎಲ್ ಪಿಜಿ ಅಡುಗೆ ಅನಿಲವು ಈಗಂತೂ ಜನರ ಅವಿಭಾಜ್ಯ ಅಂಗವಾಗಿದೆ ಅಂತ ಹೇಳಿದ್ರೂ ತಪ್ಪಾಗೊಲ್ಲ. ಒಂದು ಕಾಲದಲ್ಲಿ ಒಲೆಯಲ್ಲೇ ಅಡುಗೆ ಮಾಡುತ್ತಿದ್ದ ಜನರು, ಈಗಂತೂ ಪಟ್ಟಣ ಮಾತ್ರವಲ್ಲದೆ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಗ್ಯಾಸಲ್ಲೇ ಅಡುಗೆ ಮಾಡುವವರು ಹೆಚ್ಚು. ಇದೀಗ…







