ಗಮನಿಸಿ | LPG ಬುಕ್ ಮಾಡಲು ಈ ನಾಲ್ಕು ಆಫರ್ ಉಪಯೋಗಿಸಿ, ಸಿಲಿಂಡರ್ ಕಮ್ಮಿ ದರದಲ್ಲಿ ಸಿಗುತ್ತೆ.!
ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಒಂದು ಸಿಹಿ ಸುದ್ದಿ. ಪ್ರತಿಯೊಬ್ಬ ವ್ಯಕ್ತಿಯು ಸಿಲಿಂಡರ್ ಬುಕಿಂಗ್ ಒಂದೊಂದು ವಿಧದಲ್ಲಿ ಮಾಡುತ್ತಾರೆ. ಕೆಲವರು ಫೋನ್ ಕರೆ ಮೂಲಕ ಬುಕಿಂಗ್ ಮಾಡುತ್ತಿದ್ದರೆ, ಇತರರು ಕಂಪನಿಯ ಅಪ್ಲಿಕೇಶನ್ ಮೂಲಕ ಸಿಲಿಂಡರನ್ನು ಬುಕ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ…








