ಶನಿವಾರ, 24 ಅಕ್ಟೋಬರ್ 2026

LPG cylinder price

Business

LPG Cylinder Price: ದೇಶದ ಜನತೆಗೆ ದಸರಾ ಗಿಫ್ಟ್‌, ಸಿಗಲಿದೆ ನಿಮಗೆ ಇನ್ಮುಂದೆ 600 ರೂಪಾಯಿಗೆ ಸಿಲಿಂಡರ್‌!

ಇಂದು(ಅ.4) ಕೇಂದ್ರ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳು ಖರೀದಿಸುವ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಯನ್ನು 100 ರೂಪಾಯಿ ಹೆಚ್ಚಿಸಿದೆ.

National

LPG Gas Cylinder Price Hike:ಬೆಳ್ಳಂಬೆಳಗ್ಗೆಯೇ ದೇಶದ ಜನತೆಗೆ ಬಿಗ್ ಶಾಕ್- ಮತ್ತೆ ಏರಿಕೆ ಕಂಡ LPG ಸಿಲಿಂಡರ್ ದರ

LPG Gas Price Hike:ಸಿಲಿಂಡರ್ಗಳ ಬೆಲೆಯನ್ನು 200 ರೂ.ಗಳಷ್ಟು ಕಡಿಮೆ ಮಾಡಿ ಕೊಂಚ ರಿಲೀಫ್ ನೀಡಿತ್ತು. ಇದೀಗ, ಮತ್ತೊಮ್ಮೆ ರಾಜ್ಯದ ಜನತೆಗೆ ಶಾಕ್ (Shocking News)ಎದುರಾಗಿದೆ

latest

Madyapradesh: ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸರಕಾರ! ಇನ್ನು ಮುಂದೆ ಸಿಗಲಿದೆ 450 ರೂ. ಗೆ LPG ಸಿಲಿಂಡರ್!

ಮಧ್ಯಪ್ರದೇಶದಲ್ಲಿ(Madyapradesh )ಆಡಳಿತಾರೂಢ ಬಿಜೆಪಿ ಕೂಡ ಕರ್ನಾಟಕ ಅನುಸರಿಸಿದ ಗ್ಯಾರಂಟಿ ಯೋಜನೆಯ ಜಾರಿಗೆ ಭರದ ಸಿದ್ಧತೆ ನಡೆಸುತ್ತಿದೆ.

latest

LPG Cylinder : ಹಬ್ಬದ ಖುಷಿ ಜೊತೆಗೆ ಜನತೆಗೆ ಮತ್ತೊಂದು ಸಿಹಿ ಸುದ್ದಿ! LPG ಸಿಲಿಂಡರ್‌ಗಳ ಬೆಲೆ ಇಳಿಕೆ!!!

LPG ಸಿಲಿಂಡರ್‌ಗಳ (LPG Cylinder) ಬೆಲೆ ಇಳಿಕೆಯಾಗಲಿದೆ. ಎಲ್ ಪಿಜಿ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ

News

LPG cylinder: LPG ಸಿಲಿಂಡರ್ ಬೆಲೆಗಳಲ್ಲಿ ಭಾರೀ ಕಡಿತ: 171.5 ರೂಪಾಯಿ ಇಳಿಸಿದ ಕೇಂದ್ರ, ಇವತ್ತಿನಿಂದಲೇ ಜಾರಿ !

ಕೇಂದ್ರವು ಎಲ್ಪಿಜಿ ಸಿಲಿಂಡರ್, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂಪಾಯಿಗಳಷ್ಟು ಇಳಿಕೆ ಮಾಡಿದೆ.

latest

Subsidy on gas cylinder : ಗೃಹಿಣಿಯರೇ ನಿಮಗೊಂದು ಗುಡ್ ನ್ಯೂಸ್! ದೊರಕಲಿದೆ ನಿಮಗೆ 500ರೂ. ಗೆ ಗ್ಯಾಸ್!

ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆ’ಯಡಿ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಗಾಗಿ 750 ಕೋಟಿ ರೂ.ಗಳನ್ನು ಸರ್ಕಾರ ಅನುಮೋದಿಸಿದೆ (Subsidy on Gas Cylinder) ಎಂದು ವರದಿ ತಿಳಿಸಿದೆ.