ರಸ್ತೆ ಅಪಘಾತದಲ್ಲಿ ಯುವತಿ ಸಾವು!! ಪೊಲೀಸರ ತನಿಖಾ ದೃಷ್ಟಿ ಬೊಟ್ಟು ಮಾಡಿದ ‘ಆತ’ನೇ ಕಕ್ಕಿದ ಪ್ರಕರಣದ ಸತ್ಯ!!
ತನ್ನ ಪಾಡಿಗೆ ತಾನು ಕೆಲಸಕ್ಕೆ ತೆರಳುತ್ತಾ ಮನೆ ಮಂದಿಯನ್ನು ಖುಷಿಯಿಂದ ನೋಡಿಕೊಳ್ಳತ್ತಾ ಇನ್ನೇನು ಮನೆಯವರು ನೋಡಿದ ವರನನ್ನೇ ಮದುವೆಯಾಗುವ ಕನಸು ಕಂಡಿದ್ದ ಆಕೆ ಪ್ರೀತಿ ನಿರಾಕರಿಸಿದಳೆನ್ನುವ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬನ ಕೋಪಕ್ಕೆ ತುತ್ತಾಗಿ ರಸ್ತೆ ಮಧ್ಯೆಯೇ ಕೊಲೆಯಾಗಿ…










