ಭಾನುವಾರ, 25 ಅಕ್ಟೋಬರ್ 2026

Lover came to her lover wedding hall video

Entertainment

Viral Video : ಪ್ರಿಯಕರನ ಮದುವೆಗೆ ಬಂದ ಪ್ರಿಯತಮೆ : ಮುಂದೇನಾಯ್ತು?

ಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಘಟಿಸುವ ಸುಂದರವಾದ ಘಟನೆ. ಈ ವೇಳೆಯೂ ಅದೆಷ್ಟೋ ಅನಾಹುತ ಸಂಭವಿಸಿದ್ದೂ ಇದೆ. ಅಲ್ಲದೆ ಕೆಲವೊಂದು ಅಚ್ಚರಿ ಮೂಡಿಸುವಂತಹ ಘಟನೆಗಳೂ ನಡೆಯುತ್ತವೆ. ಇನ್ನು ಕೆಲವೊಂದು ಹೀಗೂ ನಡೆಯುತ್ತಾ? ಅಂತ ತಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ…