ಪಕ್ಕದ್ಮನೆ ಹುಡುಗಿ ಜೊತೆ ಓಡಿಹೋದ ಯುವಕ | ಮಗ ಪ್ರೀತಿ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ
ಇಲ್ಲೊಂದು ಕಡೆ ‘ಚೆಲುವಿನ ಚಿತ್ತಾರ’ ಸಿನಿಮಾದ ಲವ್ ಸ್ಟೋರಿ ನಡೆದಿದ್ದು, ಇದರ ಶಿಕ್ಷೆಯ ಫಲ ತಂದೆಗೆ ದೊರಕಿದೆ. ಮಗ ಲವ್ ಮಾಡಿ ಓಡಿಹೋಗಿದ್ದಕ್ಕೆ ಮನೆಯವರು ಇಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಮನೆಯವರ ವಿರೋಧದಿಂದ ಓಡಿ ಹೋದ ಜೋಡಿಗಳ ಹೆಸರೇ ಅಮರ್…









