ಶನಿವಾರ, 24 ಅಕ್ಟೋಬರ್ 2026

Love you racchu

Breaking Entertainment News Kannada

ಅಂದು ಉಪೇಂದ್ರ ಜತೆ ಉಜ್ಜಾಡಿದ್ಲು, ಈಗ ಮತ್ತದೇ ಎಕ್ಸ್ ಕ್ಲೂಜಿವ್ ದೃಶ್ಯಗಳಲ್ಲಿ ಆಕೆ ಪ್ರತ್ಯಕ್ಷ | ‘ಮದ್ವೆ ಆದ್ಮೇಲೆ ಫಸ್ಟ್‌ನೈಟ್ ನಲ್ಲಿ ಎಲ್ರೂ ಏನ್ಮಾಡ್ತಾರೆ, ಅದೇ ನಾವೂ ಮಾಡಿದ್ದೀವಿ’ ಎಂದವಳ ಬಗ್ಗೆ…!

ಬೆಂಗಳೂರು: ರಚಿತಾ ರಾಮ್ ನಿಮಗೆ ಗೊತ್ತಲ್ಲ. ಅದೇ ಅವತ್ತು ‘ಐ ಲವ್ ಯೂ’ ಅನ್ನುತ್ತಾ ನಟ ಉಪೇಂದ್ರ ಹುಡುಗಿಯೊಬ್ಬಳನ್ನು ಬುಗುರಿ ಥರ ಆಡಿಸಿದ್ದರಲ್ಲ, ಅದೇ ಆ ಹುಡುಗಿಯ ಬರಿದು ಬೆನ್ನು, ಸೆರಗು ಸರಿಸಿದ ಸೊಂಟ ಸವರಿದ್ದನಲ್ಲ….ಮತ್ತೆ ಆಕೆ ಅದೇ…