Love marriage: ‘ಅವನೇ ತನ್ನ ಹೊಸ ಪತಿ’ – 16 ವರ್ಷದ ಸೋದರಳಿಯನ ಪ್ರೀತಿಸಿದ 35 ವರ್ಷದ ವಿಧವೆ
Love marriage: 35 ವರ್ಷದ ವಿಧವೆಯೊಬ್ಬಳು ಉತ್ತರ ಪ್ರದೇಶದ ಮೀರತ್ನಲ್ಲಿರುವ ತನ್ನ ಗಂಡನ 16 ವರ್ಷದ ಸೋದರಳಿಯನ್ನು ಪ್ರೀತಿಸಿದ್ದಾಳೆ.
Love marriage: 35 ವರ್ಷದ ವಿಧವೆಯೊಬ್ಬಳು ಉತ್ತರ ಪ್ರದೇಶದ ಮೀರತ್ನಲ್ಲಿರುವ ತನ್ನ ಗಂಡನ 16 ವರ್ಷದ ಸೋದರಳಿಯನ್ನು ಪ್ರೀತಿಸಿದ್ದಾಳೆ.
Love marriage: ಪೋಷಕರಿಂದ ತೀವ್ರ ವಿರೋಧದ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿಯೋರ್ವರು ಮದುವೆಯಾಗಿದ್ದಾಳೆ.
Pruthvi Bhat: ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದಿರುವ ಕಾಸರಗೋಡಿನ ಪೃಥ್ವಿ ಭಟ್ ಇತ್ತೀಚಿಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
Alahabad Court : ಪ್ರೀತಿಸಿ ಅಥವಾ ಇನ್ನಾವುದೋ ಕಾರಣದಿಂದ ಪೋಷಕರ ವಿರುದ್ಧವಾಗಿ, ಅವರ ಒಪ್ಪಿಗೆ ಇಲ್ಲದೆ ಮದುವೆಯಾಗುವಂತಹ ಜೋಡಿಗಳಿಗೆ ಇನ್ನು ಮುಂದೆ ಪೊಲೀಸ ರಕ್ಷಣೆ ನೀಡುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಬಂದನ್ನು ನೀಡಿದೆ. …
Chikkaballapura : ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿಗಷ್ಟೇ ಮದುವೆಯಾಗಿದ್ದ ಎದುರು-ಬದುರು ಮನೆಯಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪ್ರೇಮ ವಿವಾಹ (Love Marriage) ಎರಡೇ ವಾರಕ್ಕೆ ಮುರಿದುಬಿದ್ದಿದೆ.
Sullia: ಪ್ರೀತಿಯಲ್ಲಿ ಬಿದ್ದ ಯುವಕ ಮತ್ತು ಯುವತಿ ಇಬ್ಬರೂ ತಮ್ಮ ಪ್ರೇಮವನ್ನು ಗಟ್ಟಿಗೊಳಿಸಿಕೊಳ್ಳಲು ರಿಜಿಸ್ಟರ್ಡ್ ಮದುವೆಯಾದರು. ಆದರೆ, ಈ ಮದುವೆಗೆ ಯುವತಿಯ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ, ಕುಟುಂಬದವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.…
West Bengal: ತಮ್ಮ ಜೀವಂತ ಮಗಳ ಶ್ರಾದ್ಧ ನೆರವೇರಿಸಿ ಪಿಂಡ ಇಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಚೋಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಪುರ ಗ್ರಾಮ ಪಂಚಾಯತ್ನ ಜುವಾಖುರಿ ಅಗ್ನಿಬರಿ ಪ್ರದೇಶದಲ್ಲಿ ನಡೆದಿದೆ.
Kolara: ಇಂದು ಲವ್ ಮ್ಯಾರೇಜ್ ಗಳು ಹೆಚ್ಚಾಗುತ್ತಿವೆ. ಆದರೂ ಕೆಲವೊಮ್ಮೆ ನಿಯತ್ತಿನಿಂದ ಪ್ರೀತಿಸಿದವರಿಗೆ ಜಾತಿ, ಧರ್ಮಗಳು ಅಡ್ಡ ಬಂದು ಆ ಪ್ರೀತಿ ಅಂತ್ಯ ಕಾಣದೆ ಮುರಿದು ಬೀಳುತ್ತದೆ.
Mangaluru : ಮಂಗಳೂರಿನ ಯುವಕನೊಬ್ಬ ಥೈಲ್ಯಾಂಡ್ ಯುವತಿಯನ್ನು ಸಿಂಪಲ್ ಲವ್ ಕಮ್ ಆ್ಯರೇಂಜ್ ಮ್ಯಾರೇಜ್ ಆಗಿದ್ದಾನೆ. ಈ ಮೂಲಕ ಥೈಲ್ಯಾಂಡ್ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ.
Love Marriage: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆರು ತಿಂಗಳ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.