ಶನಿವಾರ, 24 ಅಕ್ಟೋಬರ್ 2026

Love band murder

News

ಬೇರೆ ಜಾತಿಯ ವ್ಯಕ್ತಿಯೊಂದಿಗೆ ಲವ್ ಮಾಡಿದ ಮಗಳನ್ನು ಕತ್ತು ಸೀಳಿ ಕೊಂದ ತಂದೆ!!!

ಆಧುನಿಕತೆಯಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೆಲವು ಜನರು ಆಚಾರ-ವಿಚಾರ, ಜಾತಿ-ಸಂಪ್ರದಾಯಗಳಿಗೆ ಒಗ್ಗಿಕೊಂಡು ಇರುತ್ತಾರೆ. ಅದಲ್ಲದೆ ಅವರದ್ದೇ ಮೂಢನಂಬಿಕೆಗಳನ್ನು ಸರಿ ಎಂದು ವಾದಿಸುತ್ತಾರೆ. ಕಳೆದ ಕೆಲವು ದಿನಗಳಿಂದ, ಆರೋಪಿ 10 ನೇ ತರಗತಿ ಓದುತ್ತಿರುವ ತನ್ನ ಕಿರಿಯ ಮಗಳು, ಅದೇ…