ಶನಿವಾರ, 24 ಅಕ್ಟೋಬರ್ 2026

lost wife

News

Old man: ಕಳೆದು ಹೋದ ಹೆಂಡತಿಯನ್ನು ಹುಡುಕಿ ಕೊಟ್ಟರು-ವೃದ್ಧನ ಸಂಕಟ

Old man: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎನ್ನುವ ಗಂಡಸರ ಮಧ್ಯೆ ಇಲ್ಲೊಬ್ಬ ತಾತ ಹೆಂಡತಿಯೊಬ್ಬಳು ಹತ್ತಿರ ಇರುವುದೇ ಸಮಸ್ಯೆ ಎಂದು ಮಾತನಾಡಿದ್ದಾರೆ. ಈ ಮಾತನ್ನು ಅವರು ಹೇಳಿದ್ದು ಕುಂಭಮೇಳದಲ್ಲಿ ಅನ್ನೋದು ಇನ್ನೂ ವಿಶೇಷ. " ಹಿಂದೆ ಕುಂಭಮೇಳದಲ್ಲಿ ಜನ ಕಳೆದುಹೋದರೆ ಹತ್ತೋ ಹದಿನೈದು ವರ್ಷದ ನಂತರ ಮರಳಿ ಬರುತ್ತಿದ್ದರು.