ಸೋಮವಾರ, 26 ಅಕ್ಟೋಬರ್ 2026
Trending

Lorry break fail

Interesting

Putturu: ಲಾರಿ ಬ್ರೇಕ್‌ಫೈಲ್‌ ಘಟನೆ; ಚಾಲಕನ ಜಾಣ್ಮೆಯಿಂದ ತಪ್ಪಿದ ದೊಡ್ಡ ದುರಂತ

Putturu: ಪುತ್ತೂರಿನ ಪೇಟೆಯಲ್ಲಿ ಲಾರಿಯೊಂದು ಬ್ರೇಕ್‌ಫೈಲ್‌ ಆಗಿದ್ದು, ಚಾಲಕನ ಜಾಣ್ಮೆಯಿಂದ ಹಲವು ಪಾರಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಬ್ರೇಕ್‌ಫೈಲ್‌ಗೊಳಗಾಗಿದ್ದು, ಅಶ್ವಿನಿ ಸರ್ಕಲ್‌ ಬಳಿ ಬೇಕರಿಯೊಂದಕ್ಕೆ ನುಗ್ಗುವುದರಲ್ಲಿತ್ತು. ಲಾರಿ ಬೇಕರಿಯ ಬೋರ್ಡ್‌ಗೆ ಗುದ್ದಿದ್ದು, ಚಾಲಕನ ಜಾಣ್ಮೆಯಿಂದ…

div class="ere-sticky">