Vishnu Rekha : ವಿಷ್ಣು ರೇಖೆ ನಿಮ್ಮ ಕೈಯಲ್ಲಿದ್ದರೆ ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಾ !! ಹಾಗಾದ್ರೆ ಅಂಗೈಯಲ್ಲಿ ವಿಷ್ಣು ರೇಖೆ ಎಲ್ಲಿರುತ್ತದೆ?
ಹಸ್ತಸಾಮುದ್ರಿಕ (Palmistry) ತಜ್ಞರು ನಿಮ್ಮ ಅಂಗೈಯಲ್ಲಿನ ಗುರುತುಗಳು ಮತ್ತು ಚಿಹ್ನೆಗಳ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ. ನಿಮ್ಮ ಕೈಯಲ್ಲಿ ವಿಷ್ಣು ರೇಖೆ (Vishnu Rekha) ಇದ್ದರೆ ಈ ಮಾಹಿತಿ ಓದಿ.






