ಶನಿವಾರ, 24 ಅಕ್ಟೋಬರ್ 2026

Long time not good

Food

ಚೂಯಿಂಗ್ ಗಮ್ ಅಗಿಯೋದು ಕೆಟ್ಟ ಅಭ್ಯಾಸನಾ ? ಅಲ್ಲವೆಂದಾದರೆ ಇದರ ಪ್ರಯೋಜನ ಏನು? ಇಲ್ಲಿದೆ ಎಲ್ಲಾ ಉತ್ತರ

ಚಾಕಲೇಟ್ ಬಿಟ್ಟರೆ ಹೆಚ್ಚಿನವರ ನೆಚ್ಚಿನ ಚೂಯಿಂಗ್ ಗಮ್ ಏಷ್ಟೋ ಜನರ ಪಾಲಿಗೆ ವರದಾನದಂತೆ, ಧೂಮಪಾನದ ಜೊತೆಗೆ ಕುಡಿಯುವ ಅಭ್ಯಾಸ ಕರಗತ ಮಾಡಿಕೊಂಡವರಿಗೆ ಇತರರಿಗೆ ಕಿರಿಕಿರಿ ಆಗಬಾರದು ಇಲ್ಲವೆ ತಮ್ಮ ಬಾಯಿಯ ದುರ್ವಾಸನೆ ದೂರ ಮಾಡಿಕೊಳ್ಳುವ ನೆಪದಲ್ಲಿ ಚೂಯಿಂಗ್ ಗಮ್…