ಶನಿವಾರ, 24 ಅಕ್ಟೋಬರ್ 2026

long hair styles

Health

Hair Care Tips : ಮಿರ ಮಿರ ಮಿಂಚುವ ಉದ್ದ ಕೂದಲು ನಿಮ್ಮದಾಗಬೇಕೇ? ಈ ಎಣ್ಣೆ ಹಚ್ಚಿರಿ ಕಮಾಲ್‌ ನೋಡಿ!

ಪ್ರತಿಯೊಬ್ಬರಿಗೂ ಉದ್ದನೆಯ ಕೂದಲನ್ನು ಪಡೆಯುವ ಆಸೆ ಇದ್ದೇ ಇರುತ್ತದೆ. ಕೂದಲು ಹೆಂಗಳೆಯರ ಅಂದವನ್ನೂ ಹೆಚ್ಚಿಸುತ್ತದೆ. ಮುಖದ ಸೌಂದರ್ಯದಲ್ಲಿ ಕೂದಲು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹೇಗೆಂದರೆ, ಕೂದಲು ಉದ್ದವಾಗಿ, ಸುಂದರವಾಗಿ ಹೊಳೆಯುತ್ತಿದ್ದರೆ ಮುಖದ ಹೊಳಪು ಕೂಡ ಹೆಚ್ಚಾಗುತ್ತದೆ. ಮಹಿಳೆಯರು…