News
Vi Offer: ಅರೇ, ಈ ಸಿಮ್ ಖರೀದಿಸಿದರೆ ಫ್ರೀಯಾಗಿ ಲಂಡನ್ ಪ್ರವಾಸ ಖಂಡಿತ | ಏನಿದು ಹೊಸ ಆಫರ್?
ವಿದೇಶ ಪ್ರಯಾಣ ಮಾಡಲು ನಿಮಗೂ ಆಸೆ ಇದ್ದಲ್ಲಿ ಸುಲಭವಾಗಿ ಮತ್ತು ಉಚಿತವಾಗಿ ಪ್ರಯಾಣ ಬೆಳೆಸಬಹುದು. ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಮತ್ತು ಉತ್ತಮ ಸೇವೆಯೊಂದಿಗೆ ಹೊಸ ಅವಕಾಶ ನೀಡುತ್ತಿದೆ. ಇದೀಗ ವೊಡಫೋನ್ ಐಡಿಯಾದಿಂದ ಹೊಸ ಆಫರ್ಸ್ಬಿಡುಗಡೆ ಯಾಗಿದೆ.…
