ಶನಿವಾರ, 24 ಅಕ್ಟೋಬರ್ 2026

lodged a complaint

Death

ಐಟಿ ಉದ್ಯೋಗಿಗಳ ನಡುವೆ ಬಿಯರ್‌ ಕುಡಿಯುವ ಸವಾಲು: ಇಬ್ಬರು ಸಾವು

ತಿರುಪತಿ: ಸಂಕ್ರಾಂತಿ ರಜೆಗೆ ಮನೆಗೆ ಬಂದಿದ್ದ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಶನಿವಾರ ತಡರಾತ್ರಿ ಅನ್ನಮಯ್ಯ ಜಿಲ್ಲೆಯ ಕಂಬಂವರಿಪಲ್ಲೆ ಮಂಡಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಇಬ್ಬರು ಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬಿಯರ್ ಕುಡಿಯುವ ಸವಾಲು ಒಡ್ಡಿ…