News
Easyjet Airline: ತೂಕ ಹೆಚ್ಚಾಯ್ತೆಂದು 19 ಪ್ರಯಾಣಿಕರನ್ನು ಇಳಿಸಿ ಹೊರಟೇ ಹೋದ ವಿಮಾನ, ಹೀಗೊಂದು ವಿಲಕ್ಷಣ ಸುದ್ದಿ !
ಹೆಚ್ಚು ತೂಕದ ಪರಿಣಾಮದಿಂದ ಟೇಕ್ ಆಫ್‌ಗೆ (Too heavy Take-off) ತೊಂದರೆಯಾದ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿಯು ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.