Liquor Shop License: ಮದ್ಯದಂಗಡಿ ಆರಂಭಿಸಲು ಇನ್ನು ಮುಂದೆ ಪ್ರಕ್ರಿಯೆ ಸರಳೀಕರಣ, ತಿಂಗಳೊಳಗೆ ಲೈಸೆನ್ಸ್
Liquor Shop License: ಹೋಟೆಲ್, ವಸತಿಗೃಹಗಳಿಗೆ ಸಿಎಲ್ 7 ಅಬಕಾರಿ ಲೈಸೆನ್ಸ್ ನೀಡಿಕೆ ಸರಳೀಕರಣಗೊಳಿಸಲಾಗಿದೆ.
Liquor Shop License: ಹೋಟೆಲ್, ವಸತಿಗೃಹಗಳಿಗೆ ಸಿಎಲ್ 7 ಅಬಕಾರಿ ಲೈಸೆನ್ಸ್ ನೀಡಿಕೆ ಸರಳೀಕರಣಗೊಳಿಸಲಾಗಿದೆ.
Online Liquor: ಮದ್ಯ ದರ ಏರಿಕೆ ಹಾಗೂ ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಕುರಿತು ಇದೀಗ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಅವರು ಸ್ಪಷ್ಟನೆಯನ್ನು ಇಂದು ನೀಡಿದ್ದಾರೆ.
Bar reservation: ಇದುವರೆಗೂ ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲಿ ಇದ್ದ ಮೀಸಲಾತಿ ಇದೀಗ ಮಧ್ಯದಂಗಡಿಗಳಿಗೂ(Bar Reservation) ವ್ಯಾಪಿಸಲು ಹೊರಟಿದೆ. ಈ ರೀತಿಯ ಒಂದು ಪ್ರಸ್ತಾವು ನಮ್ಮ ರಾಜ್ಯ ಸರ್ಕಾರದ ಮುಂದೆ ಬಂದಿದ್ದು ಇದರ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ.…
Liquor News: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಜನರಿಗೋಸ್ಕರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ನಾಲ್ಕು ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಸುಮಾರು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಅದಕ್ಕೆ ಸರಕಾರು ಆದಾಯದ ಮೂಲವನ್ನು ಹೆಚ್ಚಿಸಲು ಮುಂದಾಗಿದೆ.…
ರಾಜ್ಯದಲ್ಲಿ ಹೊಸದಾಗಿ ಮದ್ಯ ಮಾರಾಟ(Liquor Sale)ಮಳಿಗೆಗಳ ಲೈಸೆನ್ಸ್ (Liquor Licence)ವಿತರಣೆಗೆ ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ರೆಡಿ ಮಾಡಿದೆ.
ಎಣ್ಣೆಯ( Liquor )ಮಹಿಮೆಯ ಅರಿಯದವರು ಇರಲು ಸಾಧ್ಯವೇ ಇಲ್ಲ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ (Bar) ಎಂಟ್ರಿ ಕೊಡದೆ ಇದ್ದರೆ ಅವರ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!. ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!. ಈ ನಡುವೆ ಎಣ್ಣೆ ಪ್ರಿಯರಿಗೆ ಮುಖ್ಯ ಮಾಹಿತಿ ನೀಡಲಾಗಿದೆ. ಇತ್ತೀಚೆಗೆ ನಡೆದ ನೂತನ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ(CM) ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಎಲ್ಲಾ ಓಪನ್ ಏರ್ ಬಾರ್ ಗಳನ್ನು ಮುಚ್ಚಿಸುವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಅನುಮೋದನೆ ದೊರೆತಿದ್ದು ಅಂಗಡಿ(Shop) ಇಲ್ಲವೇ ಕೌಂಟರ್‌ಗಳಲ್ಲಿ (Counter)ಮಾತ್ರ ಮದ್ಯ ಮಾರಾಟ(Liquor Sale) ಮಾಡಲು ಅವಕಾಶ ಕಲ್ಪಿಸಲಾಗಿದೆ.