News
Liquor Rate: ಅಬ್ಬಬ್ಬಾ… ಕರ್ನಾಟಕದ ‘ಎಣ್ಣೆ’ ಇಡೀ ದೇಶದಲ್ಲೇ ದುಬಾರಿ !! ಉಳಿದ ರಾಜ್ಯದಲ್ಲಿ ಎಷ್ಟೆಷ್ಟು ?
ಎಣ್ಣೆ' ರೇಟ್ (Liquor Rate) ಹೆಚ್ಚಳದಲ್ಲಿ ದೇಶಕ್ಕೆ ಕರ್ನಾಟಕವೇ ನಂಬರ್ 1 ಸ್ಥಾನವಿದೆ. ಹಾಗಾದ್ರೆ ಉಳಿದ ರಾಜ್ಯದಲ್ಲಿ ಎಷ್ಟೆಷ್ಟು ಹೆಚ್ಚು? ಇಲ್ಲಿದೆ ಮಾಹಿತಿ!.
ಎಣ್ಣೆ' ರೇಟ್ (Liquor Rate) ಹೆಚ್ಚಳದಲ್ಲಿ ದೇಶಕ್ಕೆ ಕರ್ನಾಟಕವೇ ನಂಬರ್ 1 ಸ್ಥಾನವಿದೆ. ಹಾಗಾದ್ರೆ ಉಳಿದ ರಾಜ್ಯದಲ್ಲಿ ಎಷ್ಟೆಷ್ಟು ಹೆಚ್ಚು? ಇಲ್ಲಿದೆ ಮಾಹಿತಿ!.
ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಇದೀಗ ಮತ್ತೆ ರೇಟ್ ಹೆಚ್ಚಳ ಮಾಡಿದ್ದು ಇದೇ ಜುಲೈ 20 ರಿಂದ ಇವುಗಳ ಬೆಲೆ ಹೆಚ್ಚಾಗಲಿದೆ.