News
Alchohal: ಚಳಿಗಾಲದಲ್ಲಿ ಬಿಯರ್ ಪ್ರಿಯರಿಗೆ ಸರ್ಕಾರದಿಂದ ಗುಡ್‌ನ್ಯೂಸ್!
Alchohal: ಚಳಿಗಾಲ ಶುರುವಾಗಿರುವ ಹೊತ್ತಲ್ಲೇ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು, ಈ ಬಾರಿ ಚಳಿ ಹೆಚ್ಚಾಗಿರುವ ಕಾರಣ ಚಳಿಗಾಲ ಪೂರ್ಣಗೊಳ್ಳುವರೆಗೆ ನೆಮ್ಮದಿಯಾಗಿ ಎಣ್ಣೆ( Alchohal) ಕುಡಿಯಬಹುದು ಎಂಬ ಸಂದೇಶವನ್ನು ಸರಕಾರ ರವಾನಿಸಿದೆ. ಯಾಕೆಂದರೆ ಚಳಿಗಾಲ ಮುಗಿಯವವರೆಗೆ…




