ಸೋಮವಾರ, 26 ಅಕ್ಟೋಬರ್ 2026
Trending

Liquor ban for 21 days

News

ಮದ್ಯಪ್ರಿಯರೇ ಗಮನಿಸಿ | 21 ದಿನಗಳ ಕಾಲ ಮದ್ಯದಂಗಡಿ ಬಂದ್

ಡ್ರೈ ಡೇ ಗಳ ಸಂಖ್ಯೆಯನ್ನು ಅರವಿಂದ್ ಕೇಜ್ರಿವಾಲ್ ಸರಕಾರ ಹೆಚ್ಚಿಸಿದೆ. ದಸರಾ, ದೀಪಾವಳಿ, ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯಂದು ಮದ್ಯದಂಗಡಿಗಳನ್ನು (Wine Shops) ಮುಚ್ಚುವುದರೊಂದಿಗೆ ದೆಹಲಿಯ ಸರ್ಕಾರವು ‘ಡ್ರೈ ಡೇ’ಗಳ (Dry Days) ಸಂಖ್ಯೆಯನ್ನು 21 ದಿನಗಳಿಗೆ…