ಶನಿವಾರ, 24 ಅಕ್ಟೋಬರ್ 2026

Lip

Latest Health Updates Kannada

Lips personality: ನಿಮ್ಮ ತುಟಿಗಳೇ ನಿಮ್ಮ ಬಗೆಗಿನ ರಹಸ್ಯ ಬಯಲು ಮಾಡುತ್ತವಂತೆ! ಹೇಗೆ ಅಂತೀರಾ

Lips personality: ಮುಖದಲ್ಲಿ ಅಂದವನ್ನು ಹೆಚ್ಚಿಸುವಲ್ಲಿ ಮಾತ್ರ ತುಟಿಯ ಪಾತ್ರವಲ್ಲ. ತುಟಿಗಳ ಪಾತ್ರ ಇನ್ನು ಬಹಳ ವಿಸ್ತಾರವಾಗಿದೆ. ಯಾಕೆಂದರೆ ಒಬ್ಬರ ತುಟಿ ದಪ್ಪ ಆಗಿದ್ರೆ, ಮತ್ತೊಬ್ಬರ ತುಟಿ ಸಣ್ಣ ಅಥವಾ ಸಪೂರ ಇರತ್ತೆ. ಕೆಲವರ ಮೇಲಿನ ತುಟಿ ದೊಡ್ಡ…

Fashion

Lipsticks : ನಿಮ್ಮ ತುಟಿಯಲ್ಲಿ ಲಿಪ್ ಸ್ಟಿಕ್ ತುಂಬಾ ಹೊತ್ತು ಉಳಿಯಲು ಈ ರೀತಿ ಮಾಡಿ!!!

ಸೌಂದರ್ಯವನ್ನು ಬಯಸದ ಮಹಿಳೆಯರೇ ಇರಲಿಕ್ಕಿಲ್ಲ. ಸುಂದರವಾಗಿ ಕಾಣಲು ನಾನಾ ರೀತಿಯ ಸರ್ಕಸ್ಗಳನ್ನೂ ಮಾಡುವುದು ಸಹಜ. ಮಹಿಳೆಯರ ಕಣ್ಣಿಗೆ ಕಾಡಿಗೆ ಮೆರುಗು ನೀಡುವಂತೆ, ತುಟಿಯ ಅಂದಕ್ಕೆ ಲಿಪ್ ಸ್ಟಿಕ್ ಬಳಕೆ ಮಾಡುವುದು ವಾಡಿಕೆ. ಮಹಿಳೆಯರು ತೊಡುವ ಉಡುಗೆ ತೊಡುಗೆಯಿಂದ ಹಿಡಿದು…

Entertainment

BBK 9 : ಅಮೂಲ್ಯ ತುಟಿ ನೋಡಿ ಜಾತಕ ಹೇಳಿದ ಆರ್ಯವರ್ಧನ್ ಗುರೂಜಿ

ನಮ್ಮ ದೇಶದಲ್ಲಿ ವೈಜ್ಞಾನಿಕ ಬದಲಾವಣೆಗಳನ್ನು ನಂಬದೇ ಇದ್ರೂ ಜಾತಕ ಹೇಳೋದನ್ನು ನಂಬೋದು ಹೆಚ್ಚು. ನೀವು ಹೆಸರು, ಸಮಯ, ಸ್ಥಳ, ಕೈ ರೇಖೆ, ಎಲ್ಲಾ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು. ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ..…

Fashion

ಹೆಣ್ಣಿನ ತುಟಿ ಹೇಳುತ್ತೆ ಆಕೆಯ ವ್ಯಕ್ತಿತ್ವವನ್ನು !

ಹೆಣ್ಣು ಈ ಜಗತ್ತಿನ ಸುಂದರ ಸೃಷ್ಟಿ ಅಂತ ಹೇಳಿದರೆ ತಪ್ಪಿಲ್ಲ. ಹೆಣ್ಣಿನ ಒಂದೊಂದು ಅಂಗವೂ ಅವರ ವ್ಯಕ್ತಿತ್ವವನ್ನು ಹೇಳುತ್ತದೆಯಂತೆ. ಆದರೆ ನಾವು ಇಲ್ಲಿ ಈಗ ಹೆಣ್ಣಿನ ತುಟಿಗಳ ಬಗ್ಗೆ ಹಾಗೂ ಅದರ ಸ್ವಭಾವದ ಬಗ್ಗೆ ತಿಳಿಯೋಣ. ಮಾನವನ ಪ್ರತಿಯೊಂದು…