Latest Health Updates Kannada
Lips Care Tips: ತುಟಿಗಳು ಕಪ್ಪಾಗಿದ್ದರೆ ಈ ಟಿಪ್ಸ್ ಟ್ರೈ ಮಾಡಿ!
ತುಟಿಗಳ ಕಪ್ಪಾಗುವಿಕೆ ಮತ್ತು ಬಿರುಕು ಬಿಡುವಿಕೆ ಸಮಸ್ಯೆ ನಿವಾರಣೆಗೆ ಕೆಲವು ನೈಸರ್ಗಿಕ ಟಿಪ್ಸ್ (Lips Care Tips) ಅನುಸರಿಸುವುದು ಉತ್ತಮ.
ತುಟಿಗಳ ಕಪ್ಪಾಗುವಿಕೆ ಮತ್ತು ಬಿರುಕು ಬಿಡುವಿಕೆ ಸಮಸ್ಯೆ ನಿವಾರಣೆಗೆ ಕೆಲವು ನೈಸರ್ಗಿಕ ಟಿಪ್ಸ್ (Lips Care Tips) ಅನುಸರಿಸುವುದು ಉತ್ತಮ.
ಪ್ರತಿ ಹೆಣ್ಣಿಗೂ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಹೆಣ್ಣಿನ ಅಂದದಲ್ಲಿ ತುಟಿಯ ಪಾತ್ರ ಕೂಡ ತುಂಬಾನೇ ಇದೆ. ಇನ್ನೂ, ತುಟಿ ಸುಂದರವಾಗಿ ಕಾಣಲು ಅಥವಾ ತುಟಿ ಒಡೆಯುವುದಕ್ಕೆ ಇರಬಹುದು ಹೆಚ್ಚಾಗಿ ಲಿಪ್ ಬಾಮ್ ಹಚ್ಚುತ್ತಾರೆ.…