latest
ವಾಟ್ಸಪ್ ಮೂಲಕ ಬಂದ ಸಂದೇಶ ಓರ್ವನ ಪ್ರಾಣ ಕಸಿಯಿತು | ದೇಹದಾರ್ಢ್ಯ ಹೆಚ್ಚಲು ಇದನ್ನು ತಿಂದ ವ್ಯಕ್ತಿ ದಾರುಣ ಸಾವು!
ಸೋಷಿಯಲ್ ಮೀಡಿಯಾದಿಂದ ಎಷ್ಟು ಒಳ್ಳೆದಿದೆಯೋ ಅಷ್ಟೇ ಕೆಟ್ಟದೂ ಕೂಡ ಇದೆ. ಎಷ್ಟೋ ಜನರು ಸೋಷಿಯಲ್ ಮೀಡಿಯಾದಲ್ಲಿ ಬರುವ ಸಂದೇಶಗಳನ್ನು ಸತ್ಯವೆಂದು ನಂಬಿ ಇನ್ನೇನೋ ಅನಾಹುತ ಮಾಡಿಕೊಂಡಿರುವ ಘಟನೆಗಳು ಸಾಕಷ್ಟಿವೆ. ಅಂತಹದೇ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದೆ. ಪ್ಲೇಮ್…

