Social media: ಭಾರತೀಯ ಸೈನಿಕರು ಇನ್ಮುಂದೆ ‘ಇನ್ಸ್ಟಾಗ್ರಾಮ್, ಫೇಸ್ಬುಕ್’ನಲ್ಲಿ ಪೋಸ್ಟ್ ಹಾಕುವಂತಿಲ್ಲ, ಲೈಕ್, ಕಾಮೆಂಟ್ ಮಾಡುವಂತಿಲ್ಲ
Social media: ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದ ಬಳಕೆಗೆ ಸಂಬಂಧಿಸಿದಂತೆ ತನ್ನ ನೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನ ಮಾಡಿದೆ. ಸೇನೆಯೊಳಗಿನ ಮೂಲಗಳ ಪ್ರಕಾರ, ಸೈನಿಕರು ಮತ್ತು ಅಧಿಕಾರಿಗಳು ಈಗ ಇನ್ಟಾಗ್ರಾಂ ವೀಕ್ಷಣೆ ಮತ್ತು ಮೇಲ್ವಿಚಾರಣೆಗಾಗಿ ಮಾತ್ರ ಬಳಸಲು ಅನುಮತಿಸಲಾಗಿದೆ, ಆದರೂ…




