ಸೋಮವಾರ, 26 ಅಕ್ಟೋಬರ್ 2026
Trending

Lifestyle changes after marriage

Interesting

Couple tips: ಮದುವೆಯಾದ ತಕ್ಷಣ ಈ ಗುಣಗಳನ್ನು ಬದಲಿಸಿಕೊಳ್ಳಿ, ಇದು ನಿಮ್ಮ ಜೀವನವನ್ನೇ ಚೇಂಜ್ ಮಾಡುತ್ತೆ!

ನಿಮ್ಮದು ಆರೆಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಆಗಿರಲಿ, ಯಾವುದೇ ರೀತಿಯಲ್ಲಿ ವಿವಾಹವಾಗಿದ್ದರೂ ಕೂಡ ಮದುವೆಯ ನಂತರ ತಮ್ಮ ಕೆಲವು ಗುಣಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಸಂಗಾತಿಯ ಜೊತೆಗಿನ ತಮ್ಮ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡು, ಒಬ್ಬರಿಗೊಬ್ಬರು ಸಾತ್ ಕೊಡುವುದು…