Shruthi Haasan: ನಟಿ ಶೃತಿ ಹಾಸನ್ ಗೆ ಈ ರೀತಿಲಿ ಹೂಸು ಬಿಡುವುದು ಇಷ್ಟವಂತೆ! ನೀವೂ ಕೂಡ ಹೀಗೇ ಬಿಡ್ತೀರಾ?
ಇದೀಗ ಶ್ರುತಿ ಹಾಸನ್ ಅವರು ಇತ್ತೀಚೆಗೆ ತಮಗೆ ಯಾವ ರೀತಿ ಹೂಸುವುದು ಇಷ್ಟ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ಇದೀಗ ಶ್ರುತಿ ಹಾಸನ್ ಅವರು ಇತ್ತೀಚೆಗೆ ತಮಗೆ ಯಾವ ರೀತಿ ಹೂಸುವುದು ಇಷ್ಟ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್…
ಇತ್ತೀಚಿಗೆ ಜನರು ಆಕರ್ಷಣೆಯ ಅನುಸಾರವಾಗಿ ಜೀವನ ಕ್ರಮವನ್ನು ಅನುಸರಿಸುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಅಂದರೆ ನಾವು ಬಳಸುವ ವಸ್ತು ಆಗಲಿ, ತಿನ್ನುವ ಆಹಾರ ಆಗಲಿ ಕೇವಲ ಮೇಲಿನ ಅಂದ ಮತ್ತು ಪರಿಮಳವನ್ನು ಮಾತ್ರ ಜನರು ಇಷ್ಟಪಡುತ್ತಾರೆ. ಅದರ ಹಿಂದಿನ ಆರೋಗ್ಯ…
ಅಮೆರಿಕದಲ್ಲಿ ನಡೆದ ಅಧ್ಯಯನದ ಅನುಸಾರ ಅಮೆರಿಕದಲ್ಲಿ ಅಸ್ತಮಾದಿಂದ ಬಳಲುತ್ತಿರುವ ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಅಡುಗೆ ಅನಿಲವು ಪರೋಕ್ಷವಾಗಿ ಧೂಮಪಾನ(Second Hand Smoking)ಮಾಡುವುದರಿಂದ…
ಪ್ರೆಶರ್ ಕುಕ್ಕರ್ ಸಮಯ ಉಳಿತಾಯ ಮಾಡುವ, ಪ್ರಭಾವಶಾಲಿಯಾದ, ಹಣ ಉಳಿಸುವ ಅಡುಗೆ ಮನೆಯ ಸಣ್ಣ ಸಾಧನವಾಗಿದ್ದೂ, ಸಾಮನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಅಡುಗೆ ಮಾಡಿದ ನಂತರ ಪ್ರೆಶರ್ ಕುಕ್ಕರ್ನಲ್ಲಿ ಸುಟ್ಟ ಗುರುತುಗಳು ಸಾಮಾನ್ಯವಾಗಿರುತ್ತದೆ. ಅದನ್ನು ಪ್ರತಿ ಬಾರಿಯೂ ಸ್ವಚ್ಛಗೊಳಿಸಲು…
ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ “ಚಹಾ”, ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಹೆಚ್ಚಿನವರ ದಿನಚರಿ ಒಂದು ಕಪ್ ಚಹಾ ಸೇವನೆಯಿಂದಲೇ ಆರಂಭವಾಗುತ್ತದೆ. ಟೀ ಕುಡಿಯುವುದರಿಂದ ಹೊಸ…
ದೇವರ ಪೂಜೆಯಲ್ಲಿ ಕರ್ಪೂರ ಮಹತ್ವದ ಪಾತ್ರ ವಹಿಸುತ್ತದೆ. ಕರ್ಪೂರದ ಆರತಿ ದೇವರಿಗೆ ಹೇಗೆ ಪ್ರಿಯವೋ ಅದರಂತೆ, ಕರ್ಪೂರದಿಂದ ಇನ್ನಷ್ಟು ಧನಾತ್ಮಕ ಶಕ್ತಿಗಳ ಪ್ರವೇಶವನ್ನು ಹೆಚ್ಚಿಸುತ್ತದೆ. ಹೌದು. ಕರ್ಪೂರದೊಂದಿಗೆ ನೀಡಿದ ಆರತಿ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ಹೋಗಲಾಡಿಸುತ್ತದೆ. ಕರ್ಪೂರವನ್ನು ಸುಡುವುದರಿಂದ…
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೊರೋನ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ದು ಕಾದಿದೆ. ಹೌದು!!..ರಾಷ್ಟ್ರೀಯ…
ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ಕೆಲವೊಂದು ಬಾರಿ ಮುಂಜಾನೆಯಿಂದ ಮುಸ್ಸಂಜೆವರೆಗೆ ಹೇಗೆ…
ಪ್ರತಿ ಅಂಗಡಿಯ ಮುಂದೆ ಅಂಗಡಿಯ ಮಾಲೀಕರು ನಿಂಬೆ ಹಣ್ಣು ಹಾಗೂ 7 ಕಾಯಿ ಮೆಣಸನ್ನು ದಾರದಲ್ಲಿ ಕಟ್ಟಿ ತೂಗು ಹಾಕಿರುವುದನ್ನು ನೋಡುತ್ತೇವೆ. ಹಾಗೇನೆ ಕೆಲವೊಂದು ವಾಹನಗಳಿಗೂ ನಿಂಬೆಹಣ್ಣು ಕಟ್ಟಿರುವುದನ್ನು ಗಮನಿಸಿರುತ್ತೇವೆ. ನಿಂಬೆ ಹಣ್ಣು ಹಾಗೂ ಕಾಯಿ ಮೆಣಸನ್ನು ಕಟ್ಟಿರುವ…