Health
Olive Oil : ಆಲಿವ್ ಎಣ್ಣೆಯ ಬಗ್ಗೆ ಕೆಲವೊಂದು ಸತ್ಯ ಸುಳ್ಳಿನ ಮಾತು!
ಆಲಿವ್ ಎಣ್ಣೆಯ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿದುಕೊಂಡು, ಅನೇಕ ಜನರು ತಮ್ಮ ಊಟದಲ್ಲಿ ಸೇರಿಸುವವರು ಇದ್ದಾರೆ. ಹಾಗೇ ಆಲಿವ್ ಎಣ್ಣೆಯನ್ನು ಭಾರತೀಯ ಪಾಕಪದ್ಧತಿಗಳಲ್ಲಿ ಬಳಸುತ್ತಿಲ್ಲಾ. ಇದಕ್ಕೆಲ್ಲಾ ಆಲಿವ್ ಎಣ್ಣೆಯ ಬಗ್ಗೆ ಹರಡುತ್ತಿರುವ ಕೆಲವು ಸುಳ್ಳುಗಳು ಕಾರಣ ಎಂದು ಹೇಳಲಾಗುತ್ತದೆ. ಆಲಿವ್…

