Interesting
ಕೀಬೋರ್ಡ್ ನಲ್ಲಿ A-Z ಏಕೆ ಅಲ್ಲಿ ಇಲ್ಲಿ ಕೂತಿವೆ ??! | ಈ ಪ್ರಶ್ನೆ ನಿಮ್ಮ ತಲೆಯಲ್ಲೂ ಓಡಿದೆಯೇ ?? | ಹಾಗಾದರೆ ಆ ಪ್ರಶ್ನೆಗೆ ಇಲ್ಲಿದೆ ಉತ್ತರ
ಇದು ಕಂಪ್ಯೂಟರ್ ಯುಗ. ಯಾವುದೇ ರೀತಿಯ ಕೆಲಸ ಆಗಬೇಕೆಂದರೂ ಕಂಪ್ಯೂಟರ್ ಬೇಕೇ ಬೇಕು. ಅಂದಹಾಗೆ ಬಾಲ್ಯದಲ್ಲಿ ಎಲ್ಲರೂ ಮೊದಲು ಕಂಪ್ಯೂಟರ್ ಅನ್ನು ಆಪರೇಟ್ ಮಾಡಲು ಕಲಿತಾಗ, ಕೀಬೋರ್ಡ್‌ನಲ್ಲಿ ಅಕ್ಷರಗಳನ್ನು ಹುಡುಕಲು ಪರದಾಡಿದ್ದುಂಟು. ಕೇವಲ 10 ಪದಗಳನ್ನು ಹುಡುಕಲು ಮತ್ತು…

