ಶನಿವಾರ, 24 ಅಕ್ಟೋಬರ್ 2026

Letiesha Jones selling her spit

Interesting

Letiesha Jones: ತನ್ನ ಎಂಜಲನ್ನೇ ಮಾರಿ ಪ್ರತೀ ತಿಂಗಳು ಲಕ್ಷ ಲಕ್ಷ ಗಳಿಸುತ್ತಾಳೆ ಈ ಪುಣ್ಯಾತ್ಗಿತ್ತಿ!! ಈಕೆಯ ಐಷಾರಾಮಿ ಜೀವನದ ಬಗ್ಗೆ ಕೇಳಿದ್ರೆ ನೀವೇ ಬೇರಗಾಗ್ತಿರಾ!!

Latiesha Jones : ಇಂಗ್ಲೆಂಡ್‌(England) ನಲ್ಲಿ ಮಹಿಳೆಯೊಬ್ಬಳು ತನ್ನ ಎಂಜಲು ಮಾರಿಯೇ ತಿಂಗಳಿಗೆ 41 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ.