ಸೋಮವಾರ, 26 ಅಕ್ಟೋಬರ್ 2026
Trending

Leonardo DiCaprio-Neelam gil

News

Leonardo DiCaprio-Neelam gil: ಭಾರತೀಯ ಮಾಡಲ್ ಜೊತೆ ಟೈಟಾನಿಕ್ ಹೀರೊನ ಲವ್ವಿ ಡವ್ವಿ..!! ಈ ಸುಂದರನ ಮನ ಗೆದ್ದ ಆ ಸುರಸುಂದರಾಗಿ ಯಾರು?

ಖ್ಯಾತ ನಟ, ಟೈಟಾನಿಕ್(Titanic) ಚಿತ್ರದ ಹೀರೋ ಲಿಯೋನಾರ್ಡೊ ಡಿಕ್ಯಾಪ್ರಿಯೋ(Leonardo DiCaprio-Neelam gil) ಬಗ್ಗೆ ಇದೀಗ ಹೊಸ ಗುಸು ಗುಸು ಶುರುವಾಗಿದೆ.