Health
Health tips: ನಿಂಬೆ ನೀರು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?: ಹೇಗೆಂದು ನಿಮಗೆ ತಿಳಿದಿದೆಯೇ?ಇಲ್ಲಿದೆ ಓದಿ
Lemon water : ನಿಂಬೆಯಲ್ಲಿರುವ ವಿಟಮಿನ್-ಸಿ ನಮ್ಮ ರಕ್ತನಾಳಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕಣ್ಣಿಗೆ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ .
Lemon water : ನಿಂಬೆಯಲ್ಲಿರುವ ವಿಟಮಿನ್-ಸಿ ನಮ್ಮ ರಕ್ತನಾಳಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕಣ್ಣಿಗೆ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ .
ಎಲ್ಲರ ಮನೆಯಲ್ಲೂ ನಿಂಬೆ ಹಣ್ಣು ಇದ್ದೇ ಇದೆ. ಇದರ ಪ್ರಯೋಜನ ಹಲವಾರು. ಆರೋಗ್ಯದಿಂದ ಹಿಡಿದು ಮೊಂಡುತನದ ಕಲೆಗಳವರೆಗೆ, ನಿಂಬೆ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲ ಜನರ ಜೀವನ ಶೈಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ,…
ಆರೋಗ್ಯ ಅನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಹಾಗಾಗಿ ನೀವು ಉತ್ತಮ ಆರೋಗ್ಯ ದೇಹವನ್ನು ಬಯಸಿದರೆ ನಿಮಗೆ ನಿಂಬೆ ನೀರು ಸಹಾಯ ಮಾಡುತ್ತದೆ.ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಬೇಸಿಗೆಯ ದಿನಗಳಲ್ಲಿ ಉಷ್ಣತೆ…