ಶನಿವಾರ, 24 ಅಕ್ಟೋಬರ್ 2026

leg lengthening

Interesting

Leg Lengthening: ತಮ್ಮ ಕಾಲುಗಳನ್ನು ‘ಸರ್ಜರಿʼ ಮಾಡುತ್ತಿರುವ ಯುವಕರು : ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಮುಂದಾಗುತ್ತಿರೋದು ಏಕೆ?

Leg Lengthening: ವಿಚಿತ್ರ ಪ್ರವೃತ್ತಿಯಲ್ಲಿ, ಪ್ರಪಂಚದಾದ್ಯಂತ ಅನೇಕ ಯುವಕರು ಈಗ ನೋವಿನಿಂದ ಕೂಡಿದ ಕೈಕಾಲುಗಳನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ

International

Georgia: 5.5 ಉದ್ದ ಇದ್ದುದನ್ನು 6ಕ್ಕೇರಿಸಲು ಈತ ಸುರಿದದ್ದು ಬರೋಬ್ಬರಿ 66ಲಕ್ಷ..!! ಏನನ್ನು… ಯಾಕೆ…??

Georgia: ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಬೇಸತ್ತ ಜಾರ್ಜಿಯಾದ ವ್ಯಕ್ತಿ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.