ಶನಿವಾರ, 24 ಅಕ್ಟೋಬರ್ 2026

Leave encashment rules

Jobs

LeaveEncashment : ರಜೆ ನಗದೀಕರಣದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ ! ಇಲ್ಲಿದೆ ಡಿಟೇಲ್ಸ್‌

ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ.…