Technology
Lava X3 ಫೋನ್ ಬಿಡುಗಡೆ, ಕೇವಲ 6,999 ರೂ.ಗೆ : ಇಷ್ಟು ಮಾತ್ರವಲ್ಲ 2,999 ರೂ. ಮೌಲ್ಯದ ಉಚಿತ ನೆಕ್‌ಬ್ಯಾಂಡ್! ಈ ಆಫರ್ ಬಿಡಬೇಡಿ
ಮೊಬೈಲ್ ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್ಫೊನ್ಗಳು ಬರುತ್ತಲೇ ಇದೆ. ಇದೀಗ ಹೊಸLava X3 ಸ್ಮಾರ್ಟ್‌ಫೋನ್ ನ್ನು ಬಿಡುಗಡೆ ಮಾಡಲಾಗಿದೆ. ನೀವು ಕಡಿಮೆ ಬೆಲೆಯಲ್ಲಿ…

