Breaking Entertainment News Kannada
Priyanka Chopra: 166 ಕೋಟಿ ಬೆಲೆಯ ಮನೆಯನ್ನು ಏಕಾಏಕಿ ತೊರೆದು ಬಂದು ಪ್ರಿಯಾಂಕ ಚೋಪ್ರಾ – ಕಾರಣ ತಿಳಿದರೆ ನೀವೂ ಶಾಕ್ ಆಗ್ತೀರಾ !!
Priyanka Chopra: ಪ್ರಿಯಾಂಕ ಚೋಪ್ರಾ ಮದುವೆ ಆದ ಮೇಲೆ ಚಿತ್ರಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು ಇಲ್ಲ ಸಲ್ಲದ ವಿಚಾರಗಳಿಂದನೇ. ಇನ್ನೂ ಪ್ರಿಯಾಂಕ ಚೋಪ್ರಾ ಅಂದರೆ ಟ್ರೋಲಿಗರಿಗೆ ಹಬ್ಬವೋ ಹಬ್ಬ. ಇಂತಹ ಪ್ರಿಯಾಂಕ ಚೋಪ್ರಾ(Priyanka Chopra)ಇದೀಗ ‘ಆಸೆ ಆಸ್ತಿ ಮಾಡ್ತು, ದುರಾಸೆ…

