ಶನಿವಾರ, 24 ಅಕ್ಟೋಬರ್ 2026

Latest news on Budget 2023

News

Budget 2023: ರೈತರೇ ಪ್ರಧಾನಮಂತ್ರಿ ಪ್ರಣಾಮ್ ಯೋಜನೆಯ ಭರಪೂರ ಲಾಭ ಪಡೆಯಿರಿ | ಈ ಯೋಜನೆಯ ಮಹತ್ವವೇನು ಇಲ್ಲಿ ವಿವರಿಸಲಾಗಿದೆ!

ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ ನೀಡಲು ಮತ್ತು ಬೆಳೆಯ ಇಳುವರಿ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದ್ದು ಈ ಯೋಜನೆಯ ಹೆಸರೇ ‘ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಅಲ್ಟರ್ನೇಟ್ ನ್ಯೂಟ್ರಿಯೆಂಟ್ಸ್…