ಶನಿವಾರ, 24 ಅಕ್ಟೋಬರ್ 2026

Latest Karnataka accident news Accident in Madikeri Bullet hits student’s scooter

latest

ಮಡಿಕೇರಿ: ವಿದ್ಯಾರ್ಥಿನಿಯರ ಸ್ಕೂಟಿಗೆ ಬುಲೆಟ್ ಡಿಕ್ಕಿ, ಒಂದು ಸಾವು, ಮತ್ತೊಬ್ಬಳು ಗಂಭೀರ

Accident in Madikeri :ಓರ್ವ ಕಾಲೇಜು ವಿದ್ಯಾರ್ಥಿನಿ ಓರ್ವಳು ಸಾವಿಗೀಡಾಗಿದ್ದು, ಮತ್ತೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಶಾಲನಗರದ ಬಳಿ ನಡೆದಿದೆ.