ಮಂಗಳವಾರ, 27 ಅಕ್ಟೋಬರ್ 2026
Trending

Latest Kannada news

Entertainment

Spandana Death: ಏನಿದು ರಾಜ್‌ ಕುಟುಂಬಕ್ಕೆ ಹೃದಯ ಕಂಟಕ? ಪುನೀತ್ ರಾಜ್ ನಿಧನದ ಬೆನ್ನಲ್ಲೇ ಮತ್ತೊಂದು ಎಳೆಯ ರಾಜ್ ಕುಡಿ ನಿರ್ಗಮನ !

ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಭಾನುವಾರ (ಆಗಸ್ಟ್ 6) ನಿಧನ ಹೊಂದಿದ್ದಾರೆ. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಆರೋಗ್ಯವಾಗಿದ್ದ ಸ್ಪಂದನಾ ಏಕಾಏಕಿ ನಿಧನ ಹೊಂದಿದ್ದು ನಿಜಕ್ಕೂ ದುಃಖದ ವಿಚಾರ.…

latest

Sim Number Portability: ನಿಮ್ಮಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಿಕೊಳ್ಳಬಹುದು, ಟ್ರಾಯ್ ತಂದಿದೆ ಹೊಸ ನಿಯಮ !

Sim Number Portability: ಕೆಲವೊಮ್ಮೆ ನೆಟ್‌ವರ್ಕ್‌ಗಳೇ ಇರುವುದಿಲ್ಲ. ಈ ಕಾರಣಕ್ಕಾಗಿ ತಮ್ಮ ನಂಬರ್‌ ಅನ್ನು ಪೋರ್ಟ್‌ (Port) ಮಾಡಲು ಗ್ರಾಹಕರು ಮುಂದಾಗುತ್ತಾರೆ.

Entertainment

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಹೃದಯಘಾತ ! ಸ್ಯಾಂಡಲ್ ವುಡ್ ಗೆ ಭಾರಿ ಶಾಕ್ ಕೊಟ್ಟ ನಿಧನ ಸುದ್ದಿ

spandana passed away: ಸ್ಯಾಂಡಲ್‌ವುಡ್‌ ನಟ ಚಿನ್ನಾರಿ ಮುತ್ತ ಎಂಬ ಖ್ಯಾತಿ ಹೊಂದಿರುವ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ(spandana passed away) ನಿಧನ ಹೊಂದಿದ್ದಾರೆ.  ಸ್ಪಂದನಾ ತಮ್ಮ ಪತಿ ವಿಜಯ ರಾಘವೇಂದ್ರ ನಟಿಸಿ ನಿರ್ಮಿಸುತ್ತಿರುವ `ಕಿಸ್ಮತ್’…

latest

Uttar Pradesh: ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಹಸಿ ಮೆಣಸಿನಕಾಯಿ ತುರುಕಿ ವಿಕೃತಿ !

ಬಾಲಕರಿಗೆ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಲ್ಲದೆ ಪತ್ತೆ ಮಾಡಲಾಗದಂತಹ ಚುಚ್ಚು ಮದ್ದನ್ನು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.

Jobs

SWR Recruitment 2023: ಭೂ ಸ್ವಾಧೀನ ಸಂಸ್ಥೆಯಲ್ಲಿ ಹುದ್ದೆಗಳು! ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ ರೂ.58 ಸಾವಿರಕ್ಕಿಂತಲೂ ಹೆಚ್ಚು!

SWR Recruitment 2023: ಸೌತ್‌ ವೆಸ್ಟರ್ನ್‌ ರೈಲ್ವೆಯ ಭೂ ಸ್ವಾಧೀನ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

latest

Central Govt Employees: ಸರ್ಕಾರಿ ನೌಕರರಿಗೆ ಬೊಂಬಾಟ್ ಗಿಫ್ಟ್: DA 45 ಶೇ. ಗೆ ಏರಿಕೆ ಆಗುವ ಎಲ್ಲಾ ಸಾಧ್ಯತೆ !

ಕೆಂದ್ರವು ಶೀಘ್ರವೇ ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಾದರೆ ಇದರಿಂದ ನೌಕರರ ಸಂಬಳವೂ ಹೆಚ್ಚಾಗುತ್ತದೆ.

latest

ಲಿಫ್ಟ್‌ ಹಾಳಾಗಿ ಮಹಡಿಗಳ ಮಧ್ಯೆ ಸಿಲುಕಿಕೊಂಡ ಮಹಿಳೆ ಸಾವು!

ಲಿಫ್ಟ್‌ನ ಕೇಬಲ್‌ ತುಂಡಾಗಿ ಮಹಿಳೆಯೊಬ್ಬರು ಹೃದಯಸ್ತಂಭನಗೊಳಗಾಗಿ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಲಿಫ್ಟ್‌ ನೆಲಕ್ಕೆ ತಾಗದೆ, ಕಟ್ಟಡಗಳ ಮಧ್ಯೆ ಸಿಲುಕಿಕೊಂಡಿತ್ತು, ಈ ಸಮಯದಲ್ಲಿ ಮಹಿಳೆ ಒಬ್ಬಳೇ ಲಿಫ್ಟ್‌ನಲ್ಲಿದ್ದರು. ಲಿಫ್ಟ್‌ನ ತಂತಿ ತುಂಡಾಗಿ ಈ ಘಟನೆ ನಡೆದಿದೆ. ಈ ಘಟನೆ ನೊಯ್ಡಾದ…

Breaking Entertainment News Kannada

Shruti Shanumga Priya: ಹೃದಯಾಘಾತ, ಮದುವೆಯಾದ ಒಂದೇ ವರ್ಷಕ್ಕೆ ಸಾವಿಗೀಡಾದ ಖ್ಯಾತ ಕಿರುತೆರೆ ನಟಿಯ ಗಂಡ!

ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯಾ ( Shruti Shanumga Priya) ಅವರ ಪತಿ ಅರವಿಂದ್‌ ಶೇಖರ್‌ ಅವರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ.

News

Belthangady: ಉಜಿರೆ ಕಾಲೇಜು ಹಿಂದೂ ಹುಡುಗಿಗೆ ಡ್ರಾಪ್ ಕೊಟ್ಟ ಮುಸ್ಲಿಂ ಚಾಲಕ, ಧರ್ಮಸ್ಥಳದಲ್ಲಿ ಹಲ್ಲೆ !

ನೈತಿಕ ಪೊಲೀಸ್​ಗಿರಿಯಿಂದ ಆಗಾಗ ಸುದ್ದಿಯಾಗುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ ವರದಿಯಾಗಿದೆ.