ಶನಿವಾರ, 24 ಅಕ್ಟೋಬರ್ 2026

last date for itr return

Business

ಐಟಿಆರ್ ಸಲ್ಲಿಕೆ 25: ಅಂತಿಮ ದಿನಾಂಕ ವಿಸ್ತರಣೆ: ಕೊನೆಯ ದಿನಾಂಕದ ಮೊದಲು ಹೇಗೆ ಸಲ್ಲಿಸುವುದು?

ITR Return: ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ 2025ರ ಇನ್ನು ಕೇವಲ ಗಡುವು ಮೂರು ದಿನಗಳಲ್ಲಿ ಕೊನೆಗೊಳ್ಳುತ್ತದೆ. ಕೊನೆಯ ಕ್ಷಣದಲ್ಲಿ ಒಂದಶ್ಟು ವೇಗವಾದ ಟ್ಯಾಕ್ಸ್ ರಿಟರ್ನ್ ಪ್ರಕ್ರಿಯೆ ನಡೆಯುತ್ತಿದ್ದರೂ, ಇನ್ನೂ ಸುಮಾರು 2 ಕೋಟಿ ರಿಟರ್ನ್‌ಗಳನ್ನು ಸಲ್ಲಿಸಬೇಕಾಗಿದೆ.