ಸೋಮವಾರ, 26 ಅಕ್ಟೋಬರ್ 2026
Trending

laknow

News

Death: ಬಸ್ಸು ಚಲಿಸುತ್ತಿದ್ದಾಗ ಬಾಯಲ್ಲಿದ್ದ ಪಾನ್ ಉಗುಳಲು ಹೋಗಿ ವ್ಯಕ್ತಿ ಭೀಕರ ಸಾವು!

Death: ಬಸ್ಸು ಚಲಿಸುತ್ತಿದ್ದಾಗ ಬಾಯಲ್ಲಿದ್ದ ಪಾನ್ ಉಗುಳಲು ಹೋಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು, ಪೂರ್ವಾಂಚಲ್ ಎಕ್ಸ್​ಪ್ರೆಸ್​ ವೇ ಮೂಲಕ ಬಸ್ ಹೋಗುತ್ತಿರುವಾಗ ಬಾಯಲ್ಲಿದ್ದ ಪಾನ್ ಉಗುಳಲು ಬಾಗಿಲು ಬಾಗಿಲು ತೆರೆದ ಕಾರಣ 45 ವರ್ಷದ ಪ್ರಯಾಣಿಕ ಬಸ್​ನಿಂದ ಬಿದ್ದು ಸಾವನ್ನಪ್ಪಿದ್ದಾರೆ .