ಶನಿವಾರ, 24 ಅಕ್ಟೋಬರ್ 2026

Laknau

News

ಮಗು ಹೆರಲಿಲ್ಲವೆಂದು ಹೆಂಡತಿಯ ಗುಪ್ತಾಂಗವನ್ನೇ ಬ್ಲೇಡ್‌ನಿಂದ ಕೊಯ್ದ ಸೈಕೋ ಗಂಡ

ಕೆಲವೊಮ್ಮೆ ದಬ್ಬಾಳಿಕೆ ಅನ್ನೋದು ಯಾರಿಗೆ ಯಾವ ರೀತಿ ಆದರೂ ಆಗಬಹುದು. ಹೌದು ಕೆಲವೊಂದು ಸಲ ಹೆಣ್ಣಾಗಿ ಹುಟ್ಟಬಾರದು ಅನ್ನಿಸುವಷ್ಟು ಸಮಾಜದಲ್ಲಿ ಹೆಣ್ಣಿಗೆ ಹಿಂಸೆ ನೀಡುವವರು ಇದ್ದಾರೆ ಇಂತಹ ಅನ್ಯಾಯಗಳಿಗೆ ಕೊನೆ ಇಲ್ಲವೇನೋ ಅಥವಾ ಜನರಿಗೆ ಕಾನೂನಿನ ಭಯ ಇಲ್ಲವೋ…