ಶನಿವಾರ, 24 ಅಕ್ಟೋಬರ್ 2026

Ladak

Breaking Entertainment News Kannada

Lady Kohli : ಈ ಬಾಲಕಿಯ ಬ್ಯಾಟಿಂಗ್ ಸಖತ್ ಸೂಪರ್ | ನೆಟ್ಟಿಗರಿಂದ ಭರಪೂರ ಶ್ಲಾಘನೆ!!!

ಕ್ರಿಕೆಟ್ ಎಂಬ ಕ್ರೀಡೆ ಜಾಗತಿಕ ಮಟ್ಟದಲ್ಲಿಯೂ ಸುಪ್ರಸಿದ್ಧವಾಗಿದ್ದು, ಕಲಿಯುವ ಉತ್ಸಾಹ ಸಾಧಿಸಬೇಕೆಂಬ ಛಲ ಇದ್ದರೆ, ಸಾಧನೆಗೆ ಯಾವುದೇ ಅಡ್ಡಿಯಾಗದು ಎಂಬುದನ್ನು ನಿರೂಪಿಸುವ ಪ್ರಸಂಗವೊಂದು ನಡೆದಿದೆ. ಕ್ರಿಕೆಟ್ ಲೋಕದಲ್ಲಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ ಸಚಿನ್ ತೆಂಡೂಲ್ಕರ್, ಸುನೀಲ್ ಗವಾಸ್ಕರ್, ಧೋನಿ,…