ಸೋಮವಾರ, 26 ಅಕ್ಟೋಬರ್ 2026
Trending

Lacknow News

latest

Talaq: ಸಹೋದರನಿಗೆ ಕಿಡ್ನಿ ದಾನ ಮಾಡಿದ ಅಕ್ಕ; 40 ಲಕ್ಷ ಬೇಡಿಕೆ ಇಟ್ಟ ಪತಿ, ಒಪ್ಪದ ಹೆಂಡತಿಗೆ ವಾಟ್ಸಪ್‌ನಲ್ಲೇ ತ್ರಿವಳಿ ತಲಾಖ್‌!!!

Lacknow News: ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪತಿಯೊಬ್ಬ ಹಣಕ್ಕಾಗಿ ಪೀಡನೆ ಮಾಡಿದ್ದಲ್ಲದೇ, ಆಕೆಗೆ ವಾಟ್ಸಪ್‌ ಮೂಲಕ ತ್ರಿವಳಿ ತಲಾಖೆ ಹೇಳಿ ವಿಚ್ಛೇದನ ನೀಡಿರುವ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಮಹಿಳೆ…