Interesting
Millionaire Wage labourer: 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ; ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕನ ಅಸಲಿ ಕಥೆ ಏನು?
ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕೋಟ್ಯಧಿಪತಿಯಾದ (Millionaire Wage labourer) ಘಟನೆ ಕೊಲ್ಕತಾದಲ್ಲಿ (Kolkata) ನಡೆದಿದೆ.

