latest
KYC Verification for SIM : ಶೀಘ್ರದಲ್ಲೇ ಸಿಮ್ ಕಾರ್ಡ್ ಗಳಿಗೆ ಕೆವೈಸಿ ಪರಿಶೀಲನೆ!
ನಕಲಿ ಸಿಮ್ ಕಾರ್ಡ್ ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ವಂಚನೆಯನ್ನು ತಡೆಯಲು ದೂರಸಂಪರ್ಕ ಇಲಾಖೆ (DOT) ನೋ ಯುವರ್ - ಕಸ್ಟಮರ್ (KYIC) ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಲು ಪ್ರಯತ್ನಿಸುತ್ತಿದೆ.