ಕುರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ ಬಾಲಕ ಸಾವು
ಮೈಸೂರು: ಕುರ್‌ಕುರೆ ಪ್ಯಾಕೇಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ ಬಾಲಕ ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಗೌರಿಪುರದಲ್ಲಿ ಈ ದುರಂತ ನಡೆದಿದೆ. ಐದು ವರ್ಷದ ಮುಕುಂದ್ ಮಯೂರ್ ಮೃತ ಬಾಲಕ. ಹುಣಸೂರು ತಾಲೂಕಿನ…


