ಶನಿವಾರ, 24 ಅಕ್ಟೋಬರ್ 2026

kundapura Ashok shanbag

ಉಡುಪಿ

Ashok shanabhag: ‘ಮೂರು ಮುತ್ತು’ ಖ್ಯಾತಿಯ ಅಶೋಕ್ ಶ್ಯಾನಭಾಗ್ ನಿಧನ !!

Ashok shanabhag: ಸುಮಾರು ಇಪ್ಪತ್ತಾರು ವರ್ಷಗಳಿಂದ ಸಾವಿರಾರು ಬಾರಿ ಪ್ರದರ್ಶನ ಕಂಡು, ಜನರನ್ನು ರಂಜಿಸಿ, ನಗಗಿಸಿದ ‘ಮೂರು ಮುತ್ತು'(Muru muttu)ನಾಟಕ ಖ್ಯಾತಾಯ ಅಶೋಕ್ ಶಾನಭಾಗ್‌ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅಶೋಕ್ ಶ್ಯಾನಭಾಗ್‌(Ashok Shanabhag) ಅವರು ಅನಾರೋಗ್ಯದಿಂದ ಬಳಲುತ್ತಿದ್ದು…