ಸೋಮವಾರ, 26 ಅಕ್ಟೋಬರ್ 2026
Trending

Kumbhmela Monalisa

Entertainment

ಬಾಯ್‌ಫ್ರೆಂಡ್‌ ಜೊತೆ ಕೇರಳದಲ್ಲಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮೊನಾಲಿಸಾ

ತಿರುವನಂತಪುರಂ: ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ನೀಲಿ ಕಣ್ಣಿನ ಚೆಲುವೆ ಮೊನಾಲಿಸಾ ಭೋಂಸ್ಲೇ ಇದೀಗ ತನ್ನ ಪ್ರೀತಿಗಾಗಿ, ಪ್ರಿಯಕರನಿಗಾಗಿ ಕೇರಳ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಪ್ರಿಯತಮನ ಜೊತೆ ಮದುವೆಯಾಗಲು, ಆತನೊಂದಿಗೇ ವಾಸಿಸಲು ಆತನನ್ನು…