ಶನಿವಾರ, 24 ಅಕ್ಟೋಬರ್ 2026

kumaradara river

News

Subrahmanya: ಸುಬ್ರಹ್ಮಣ್ಯ: ನದಿಗೆ ತೆರಳಿದ್ದ ಇಬ್ಬರು ನೀರು ಪಾಲು

Subrahmanya: ಕುಮಾರಧಾರ‌ ನದಿಗೆ‌ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಕುಲ್ಕುಂದ ಎಂಬಲ್ಲಿ ಇಂದು (ಭಾನುವಾರ)ಮಧ್ಯಾಹ್ನ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದಲ್ಲಿ ಉದ್ಯಮ ನಡೆಸುತ್ತಿರುವ ಕೊಲ್ಲಮೊಗ್ರದ ಹರಿಪ್ರಸಾದ್ ಹಾಗೂ ಮತ್ತೋರ್ವ ಯುವಕನನ್ನು ಸುಜೀತ್ ಕೊಲ್ಲಮೊಗ್ರ ಎಂದು ಗುರುತಿಸಲಾಗಿದೆ. ಇವರಿಬ್ಬರೂ…

News

Waterfalls: ಕೊಡಗಿನ ಜಲಪಾತಗಳಿಗೆ ಜೀವಕಳೆ- ಪ್ರವಾಸಿಗರನ್ನು ಕೈಬೀಸಿ‌ಕರೆಯುತ್ತಿವೆ ಜಲಧಾರೆಗಳು

Waterfalls: ಕಳೆದ ಒಂದು ವಾರದಿಂದ ಸುರಿದ ಮಳೆಗೆ “ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ” ಕೊಡಗಿನ ಚಿತ್ರಣವೇ ಬದಲಾಗಿದೆ ಪಶ್ಚಿಮ ಘಟ್ಟದ ಶ್ರೇಣಿಗಳು ಭೂತಾಯಿ ಹಸಿರು ಸೀರೆಯನ್ನಟ್ಟಂತೆ ಕಂಗೋಳಿಸುತ್ತಿದ್ದು, ಈ ನಾಡು ಜಳಕನ್ಯೆರು ವಯ್ಯಾರದಿಂದ ಬೆಟ್ಟಗಳ ಶ್ರೇಣಿ ನಡುವೆ ಧೂಮ್ಮಿಕ್ಕುತ್ತಿವೆ. ಕೊಡಗಿನಲ್ಲಿ ಸಾಕಷ್ಟು ಜಲಪಾತಗಳು ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.